ಒಂದು ಹೆಣ್ಣು ಆರು ಕಣ್ಣು ಚಿತ್ರವು ೧೯೮೦ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ವಿ.ಮಧುಸೂದನರಾವ್‌ರವರು ನಿರ್ದೇಶಿಸಿದ್ದಾರೆ. ಸಿ.ಹೆಚ್. ಪ್ರಕಾಶ್ ರಾವ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ. == ಚಿತ್ರದ ಹಾಡುಗಳು == ಒಂದು ಎರಡು ಮೂರು - ಎಸ್.ಪಿ.ಬಿ, ಆನಂದ್, ಯು.ರಾಮಾಕೃಷ್ಣ ಸನು ಜಾರಿದನಮ್ಮ - ಎಸ್.ಪಿ.ಬಿ, ಯು.ರಾಮಾಕೃಷ್ಣ ಒಂದು ಹೆಣ್ಣು ಇಲ್ಲಿ - ಪಿ.ಸುಶೀಲ ಹದಿನಾರು ಎಂದರೆ - ಎಸ್.ಪಿ.ಬಿ, ಪಿ.ಸುಶೀಲ ನಿಂಬಿಯ ಬನತ - ಪಿ.ಸುಶೀಲ